2020ರಲ್ಲಿ ಮೂರು ಅಪರೂಪದ ದಾಖಲೆಗಳ ಮೇಲೆ ಕಣ್ಣಿಟ್ಟ ರೋಹಿತ್ ಶರ್ಮಾ..!

Jan 9, 2020, 1:00 PM IST

ಮುಂಬೈ[ಜ.09]: 2019 ರೋಹಿತ್ ಶರ್ಮಾ ಪಾಲಿಗೆ ಅತ್ಯಧ್ಬುತ ವರ್ಷವಾಗಿ ಮಾರ್ಪಟ್ಟಿತ್ತು. ಕಳೆದ ವರ್ಷ ರೋಹಿತ್ ಶರ್ಮಾ ಮುಟ್ಟಿದ್ದೆಲ್ಲಾ ರೆಕಾರ್ಡ್ ಎನ್ನುವಂತಾಗಿತ್ತು.

2020ರಲ್ಲಿ ಕೊಹ್ಲಿ ಧೂಳಿಪಟಮಾಡಲಿದ್ದಾರೆ ಸಚಿನ್ ತೆಂಡುಲ್ಕರ್ 3 ರೆಕಾರ್ಡ್ಸ್..!

ಇನ್ನು 2020ರಲ್ಲೂ ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಭರ್ಜರಿ ಪ್ರದರ್ಶನ ತೋರುವ ನಿರೀಕ್ಷೆಯಲ್ಲಿದ್ದಾರೆ. ವರ್ಷದ ಮೊದಲ ಸರಣಿಯಾದ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಿಂದ ರೋಹಿತ್ ವಿಶ್ರಾಂತಿ ಬಯಸಿ ತಂಡದಿಂದ ಹೊರಗುಳಿದಿದ್ದಾರೆ. 

ಟೀಂ ಇಂಡಿಯಾ ನಾಯಕ ಕೊಹ್ಲಿಗಿದೆ ಒಂದು ಸ್ಪೆಷಲ್ ಟ್ಯಾಲೆಂಟ್..!

ಆದರೆ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಕಮ್ ಬ್ಯಾಕ್ ಮಾಡಲಿದ್ದಾರೆ. ಇದರ ಜತೆಗೆ ಈ ವರ್ಷ ಮೂರು ಅಪರೂಪದ ದಾಖಲೆಗಳ ಮೇಲೆ ಕಣ್ಣಿಟ್ಟಿದ್ದಾರೆ. ಅಷ್ಟಕ್ಕೂ ರೋಹಿತ್ ಶರ್ಮಾ 2020ರಲ್ಲಿ ನಿರ್ಮಿಸಲಿರುವ ಆ ಮೂರು ದಾಖಲೆಗಳಾವುವು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...