ಅಭಿಮಾನಿಯ ಗಿಫ್ಟ್‌ ಕಂಡು ಕೊಹ್ಲಿ ಭಾವುಕ! ಪ್ರೀತಿಗೆ ಶರಣು ಎಂದ ಟೀಂ ಇಂಡಿಯಾ ನಾಯಕ

Jan 6, 2020, 11:32 AM IST

ಗುವಾಹಟಿ (ಜ.06):ಕ್ರಿಕೆಟ್ ಲೋಕದ ವಿರಾಟನಾಗಿ ಮೆರೆಯುತ್ತಿರುವ ಟೀಂ ಇಂಡಿಯಾ ನಾಯಕ ಕೊಹ್ಲಿಗೆ ಅಭಿಮಾನಿಗಳು ಉಡುಗೊರೆ ನೀಡುವುದು ಸಾಮಾನ್ಯ. 

ಅಂತಹುದರಲ್ಲಿ ಅಭಿಮಾನಿಯೊಬ್ಬ ಭಾನುವಾರ  ನೀಡಿದ ವಿಶೇಷ ಗಿಫ್ಟ್ ನೋಡಿ ಕೊಹ್ಲಿ ಖುದ್ದು ಅಚ್ಚರಿಗೊಳಗಾಗಿದ್ದಾರೆ. ಜೀವಮಾನದಲ್ಲಿ ಎಂದೂ ಅಂತಹ ಗಿಫ್ಟ್ ಕೊಹ್ಲಿ ಪಡೆದಿರಲಿಲ್ಲ.

ಇದನ್ನೂ ನೋಡಿ: ಕೊಹ್ಲಿ ಹೊಸ ಹೇರ್‌ ಸ್ಟೈಲ್ ನೋಡಿದ್ರಾ?

ಏನದು ಆ ಗಿಫ್ಟ್ ಎಂದು ತಿಳಿಯುವ ಕುತೂಹಲವೇ? ಈ ಸ್ಟೋರಿ ನೋಡಿ....