ಕಳೆಪೆ ಫಾರ್ಮ್‌ನಲ್ಲಿದ್ದರೂ ಟೀಂ ಇಂಡಿಯಾಗೆ ಆಯ್ಕೆ; ಇಬ್ಬರ ಸ್ಥಾನಕ್ಕೆ ಕಲ್ಲು!

Dec 27, 2019, 3:47 PM IST

ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಕೇದಾರ್ ಜಾಧವ್ ಕಳಪೆ ಫಾರ್ಮ್, ಫಿಟ್ನೆಸ್ ಸಮಸ್ಯೆ, ಯೋ ಟೆಸ್ಟ್ ಫೇಲ್ ಸೇರಿದಂತೆ ಹಲವು ಸಮಸ್ಯೆಗಳ ನಡುವೆ ಟೀಂ ಇಂಡಿಯಾಗೆ ಆಯ್ಕೆಯಾಗಿದ್ದಾರೆ. ಇದನ್ನು ಮಾಜಿ ಕ್ರಿಕೆಟಿಗರು ಪ್ರಶ್ನಿಸಿದ್ದಾರೆ.

ಕೇದಾರ್ ಜಾಧವ್ ಆಯ್ಕೆಯಿಂದ ಇಬ್ಬರು ಪ್ರತಿಭಾನ್ವಿತ ಕ್ರಿಕೆಟಿಗರ ಸ್ಥಾನಕ್ಕೆ ಕಲ್ಲು ಹಾಕಲಾಗಿದೆ.