ಸೌತ್ ಆಫ್ರಿಕಾ ಟೆಸ್ಟ್ ಸರಣಿಯಲ್ಲಿ ರೋಹಿತ್ ಅಪರೂಪದ ದಾಖಲೆ!

Oct 23, 2019, 2:06 PM IST

ಸೌತ್ ಆಫ್ರಿಕಾ ವಿರುದ್ದದ ಟೆಸ್ಟ್ ಸರಣಿಯಲ್ಲಿ ಆರಂಭಿಕನಾಗಿ ಬಡ್ತಿ ಪಡೆದ ರೋಹಿತ್ ಶರ್ಮಾ, ಸೆಂಚುರಿ, ಡಬಲ್ ಸೆಂಚುರಿ ಮೂಲಕ ಅಬ್ಬರಿಸಿದರು. ಟೀಂ ಇಂಡಿಯಾದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳುವ ಜೊತೆಗೆ ಹಲವು ಅಪರೂಪದ ದಾಖಲೆ ಬರೆದಿದ್ದಾರೆ. ಇಂಡೋ-ಆಫ್ರಿಕಾ ಸರಣಿಯಲ್ಲಿ ರೋಹಿತ್ ಬರದೆ ದಾಖಲೆ ಇಲ್ಲಿವೆ.