Oct 8, 2019, 8:56 PM IST
ಸೌತ್ ಆಫ್ರಿಕಾ ವಿರುದ್ದದ ವಿಶಾಖಪಟ್ಟಣಂ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದೆ. ಇದೀಗ ಪುಣೆ ಪಂದ್ಯಕ್ಕೆ ರಣತಂತ್ರ ರೂಪಿಸುತ್ತಿದೆ. ಪುಣೆ ಪಂದ್ಯ ಗೆಲುವಿಗೆ ಭಾರತದ ಬಳಿಕ 5 ಸೂತ್ರಗಳಿವೆ. ವೈಜಾಗ್ ಟೆಸ್ಟ್ ಪಂದ್ಯದಿಂದ ಭಾರತ ಪಡೆದಿರುವ ಈ ಸೂತ್ರಗಳೇ ಪುಣೆಗೂ ನೆರವಾಗಲಿದೆ. ಹಾಗಾದರೆ 5 ಸೂತ್ರಗಳು ಯಾವುದು? ಇಲ್ಲಿದೆ