ಆಸೀಸ್ ಲೆಕ್ಕಾಚಾರ ಉಲ್ಟಾ ಮಾಡಿದ ಮೊಹಮ್ಮದ್ ಶಮಿ-ಕುಲ್ದೀಪ್!

Jan 18, 2020, 1:19 PM IST

ರಾಜ್‌ಕೋಟ್(ಜ.18): 2ನೇ ಏಕದಿನ ಪಂದ್ಯದಲ್ಲಿ ಭಾರತ ನೀಡಿದ 341 ರನ್ ಟಾರ್ಗೆಟ್ ಚೇಸ್ ಮಾಡುವ ಉತ್ಸಾಹ ಆಸೀಸ್ ತಂಡದಲ್ಲಿತ್ತು. ಸ್ಟೀವ್ ಸ್ಮಿತ್ ಇದಕ್ಕೆ ವೇದಿಕೆ ಕೂಡ ಕಲ್ಪಿಸಿದ್ದರು. ಆದರೆ ಮೊಹಮ್ಮದ್ ಶಮಿ, ಕುಲ್ದೀಪ್ ಯಾದವ್ ಸೇರಿದಂತೆ ಟೀಂ ಇಂಡಿಯಾ ಬೌಲರ್ಸ್ ಎದುರಾಳಿಗಳ ಲೆಕ್ಕಾಚಾರಾ ಉಲ್ಟಾ ಮಾಡಿದರು.

ಭಾರತೀಯ ಬ್ಯಾಟ್ಸ್‌ಮನ್‌ಗಳು ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದ ಹೈಲೈಟ್ಸ್ ಇಲ್ಲಿದೆ.

ರಾಜ್‌ಕೋಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್ ಪರಾಕ್ರಮ ಇಲ್ಲಿದೆ.