ಯಾರು ಗೊತ್ತಾ ಟೀಂ ಇಂಡಿಯಾ 'ಸೂಪರ್ ಫ್ಯಾನ್' ಚಾರುಲತಾ ಪಟೇಲ್..?

Jan 17, 2020, 6:46 PM IST

ಲಂಡನ್(ಜ.17): ಟೀಂ ಇಂಡಿಯಾದ ಸೂಪರ್ ಫ್ಯಾನ್ ಎನಿಸಿಕೊಂಡಿದ್ದ 88 ವರ್ಷದ ಚಾರುಲತಾ ಪಟೇಲ್ ಸೋಮವಾರ ಕೊನೆಯುಸಿರೆಳೆದಿದ್ದಾರೆ.

ಕೊಹ್ಲಿ ಹರಸಿದ ಟೀಂ ಇಂಡಿಯಾದ ಅಭಿಮಾನಿ ಚಾರುಲತಾ ಇನ್ನಿಲ್ಲ; ಕ್ರಿಕೆಟಿಗರ ಸಂತಾಪ!

ಕಳೆದ ವರ್ಷ ಇಂಗ್ಲೆಂಡ್‌ನಲ್ಲಿ ನಡೆದ ವಿಶ್ವಕಪ್ ಟೂರ್ನಿಯ ವೇಳೆ ಮೈದಾನಕ್ಕಾಗಮಿಸಿ ಟೀಂ ಇಂಡಿಯಾ ಆಟಗಾರರನ್ನು ಹುರಿದುಂಬಿಸಿದ್ದರು. ಪಂದ್ಯ ಮುಕ್ತಾಯದ ಬಳಿಕ ರೋಹಿತ್, ವಿರಾಟ್ ಕೊಹ್ಲಿ ಸೂಪರ್ ಫ್ಯಾನ್ ಚಾರುಲತಾ ಅವರನ್ನು ಭೇಟಿಯಾಗಿದ್ದರು.

ಕೌಂಟಿ ಕ್ರಿಕೆಟ್ ಆಡಲು ರೆಡಿಯಾದ ಟೀಂ ಇಂಡಿಯಾ ಆಟಗಾರ..!

ಚಾರುಲತಾ ನಿಧನಕ್ಕೆ ಬಿಸಿಸಿಐ ಕಂಬನಿ ಮಿಡಿದಿದೆ. ಅಷ್ಟಕ್ಕೂ ಈ ಚಾರುಲತಾ ಯಾರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ..