Mar 19, 2020, 1:51 PM IST
ಮುಂಬೈ(ಮಾ.19): ಬಿಸಿಸಿಐ ಮೇಲೆ ಹಲವು ಬಾರಿ ತಾರತಮ್ಯ ಆರೋಪಗಳು ಕೇಳಿ ಬಂದಿತ್ತು. ಆದರೆ ಸೌರವ್ ಗಂಗೂಲಿ ಅಧ್ಯಕ್ಷರಾದ ಬಳಿಕ ತಾರತಮ್ಯಕ್ಕೆ ಬ್ರೇಕ್ ಬೀಳಲಿದೆ ಎಂದುಕೊಂಡಿದ್ದರು. ಆದರೆ ಇದೀಗ ಗಂಗೂಲಿ ಮೇಲೂ ತಾರತಮ್ಯ ಆರೋಪ ಕೇಳಿ ಬಂದಿದೆ. ಇದಕ್ಕೆ ಕಾರಣವೇನು? ಇಲ್ಲಿದೆ ನೋಡಿ.