ಆಯ್ಕೆ ಸಮಿತಿ ಮುಖ್ಯಸ್ಥ, ಕನ್ನಡಿಗ ಸುನಿಲ್ ಜೋಶಿ ಮುಂದೆ ಬಹುದೊಡ್ಡ ಸವಾಲು!

Mar 6, 2020, 6:46 PM IST

ಮುಂಬೈ(ಮಾ.06) ಟೀಂ ಇಂಡಿಯಾ ಮುಖ್ಯ  ಆಯ್ಕೆಗಾರನಾಗಿ ಕನ್ನಡಿಗ ಸುನಿಲ್ ಜೋಶಿ ಆಯ್ಕೆಯಾದ ಸಂಭ್ರಮ ಕನ್ನಡಿಗರಲ್ಲಿ ಮನೆಮಾಡಿದೆ. ಆದರೆ ಆಧಿಕಾರ ಸ್ವೀಕರಿಸಿರುವ ಸುನಿಲ್ ಜೋಶಿಗೆ ಆರಂಭದಲ್ಲೇ ಕಠಿಣ ಸವಾಲು ಎದುರಾಗಿದೆ. ಜೋಶಿ ಮುಂದಿರುವ ಸವಾಲು ಯಾವುದು? ಇಲ್ಲಿದೆ ವಿವರ.