BCCIಗೆ ಮತ್ತೊಂದು ಶಾಕ್, IPL ಟೂರ್ನಿಗೆ ಹೊಸ ವಿಘ್ನ!

Mar 19, 2020, 1:22 PM IST

ಮುಂಬೈ(ಮಾ.19): ಕೊರೋನಾ ವೈರಸ್‌ನಿಂದ ಐಪಿಎಲ್ ಟೂರ್ನಿಯನ್ನು ಮಾರ್ಚ್ 29ರ ಬದಲು ಎಪ್ರಿಲ್ 15ಕ್ಕೆ ನಡೆಸಲು ನಿರ್ಧರಿಸಿದೆ. ಆದರೆ ಕೊರೋನಾ ವೈರಸ್ ಹತೋಟಿಗೆ ಬರದಿದ್ದರೆ, ಎಪ್ರಿಲ್ 15ಕ್ಕೆ ಟೂರ್ನಿ ಆಯೋಜನೆ ಕಷ್ಟ. ಇದರ ನಡುವೆ ಹೊಸ ಸಮಸ್ಯೆಯೊಂದು ಬಿಸಿಸಿಐಗೆ ಸವಾಲಾಗಿ ಪರಿಣಮಿಸಿದೆ. ಐಪಿಎಲ್ ಟೂರ್ನಿಗೆ ಎದುರಾದ ಹೊಸ ತಲೆನೋವು ವಿವರ ಇಲ್ಲಿದೆ.