Mar 14, 2020, 12:26 PM IST
ಮುಂಬೈ(ಮಾ.14): ಕೊರೋನಾ ವೈರಸ್ ಹೊಡೆತಕ್ಕೆ ಬಿಸಿಸಿಐ ತತ್ತರಿಸಿದೆ. ಐಪಿಎಲ್ ಮಂದೂಡಿದರೆ, ಭಾರತ ಹಾಗೂ ಸೌತ್ ಆಫ್ರಿಕಾ ಸರಣಿ ರದ್ದಾಗಿದೆ. ಇದೀಗ ರದ್ದಾಗಿರುವ ಇಂಡೋ-ಆಫ್ರಿಕಾ ಏಕದಿನ ಸರಣಿ ಮತ್ತೆ ಆರಂಭಿಸುವ ಕುರಿತು ಚಿಂತನೆ ನಡೆಸುತ್ತಿದೆ. ಈ ಕುರಿತು ಸೌತ್ ಆಫ್ರಿಕಾ ಕ್ರಿಕೆಟ್ ಮಂಡಳಿ ಜೊತೆ ಮಾತುಕತೆ ನಡೆಸಿದೆ. ಸದ್ಯ ಬಿಸಿಸಿಐ ನಿಲುವೇನು? ಇಲ್ಲಿದೆ ನೋಡಿ.