Coronavirus World
Mar 27, 2020, 3:45 PM IST
ಕೊರೋನಾ ಅಟ್ಟಹಾಸ ಕಡಿಮೆಯಾಗುವ ಲಕ್ಷಣಗಳೇ ಕಾಣಿಸುತ್ತಿಲ್ಲ. ದಿನೇ ದಿನೇ ಆರ್ಭಟ ಹೆಚ್ಚಾಗುತ್ತಲೇ ಇದೆ. ಬ್ರಿಟನ್ ರಾಜಕುಮಾರ ಪ್ರಿನ್ಸ್ ಚಾರ್ಲ್ಸ್‌ನಿಂದ ಹಿಡಿದು ರಾಷ್ಟ್ರಪತಿ ರಾಮನಾಥ್ ಕೊವಿಂದ್‌ಗೂ ಕೋವಿಡ್ 19 ಭಯ ಕಾಡಿದೆ. ಬೀದಿ ಬೀದಿಗಳಲ್ಲಿ ಸಾವಿನ ಮೆರವಣಿಗೆ ಮಾಡುತ್ತಿರುವ ಕೊರೋನಾ ದೊಡ್ಡ ದೊಡ್ಡ ಸೆಲಬ್ರಿಟಿಗಳನ್ನು ಥಂಡಾ ಹೊಡೆಸಿ ಬಿಟ್ಟಿದೆ. ಇದರಲ್ಲಿ ಮೊದಲು ಕೇಳಿ ಬರುವ ಹೆಸರೇ ಬ್ರಿಟನ್ ರಾಜಕುಮಾರ್ ಪ್ರಿನ್ಸ್ ಚಾರ್ಲ್ಸ್. ಕೊರೋನಾ ಕಾಡುತ್ತಿರುವ ಸೆಲೆಬ್ರಿಗಳು ಯಾರ್ಯಾರು? ಒಂದಷ್ಟು ಮಾಹಿತಿ ಇಲ್ಲಿದೆ ನೋಡಿ!