Coronavirus World
Mar 26, 2020, 4:10 PM IST
ಬೀದಿ ಬದಿಯಲ್ಲೇ ಚಿಕಿತ್ಸೆ, ರಸ್ತೆಯೇ ಆಸ್ಪತ್ರೆ, ಇದು ಇಟಲಿಯ ಭಯಾನಕ ಚಿತ್ರಣ. ಒಂದೇ ದಿನ 743 ಮಂದಿ ಸಾವನ್ನಪ್ಪಿದ್ದಾರೆ. ಕೊರೋನಾ ಅಟ್ಟಹಾಸಕ್ಕೆ ಇಟಲಿ ಅಕ್ಷರಶಃ ನಲುಗಿ ಹೋಗಿದೆ. ಹೇಗಿದೆ ಅಲ್ಲಿನ ಸದ್ಯದ ಸ್ಥಿತಿಗತಿ? ಚಿಕಿತ್ಸೆ ಹೇಗೆ ನಡೆಯುತ್ತಿದೆ? ಸರ್ಕಾರ ಏನೇನು ಕ್ರಮ ಕೈಗೊಂಡಿದೆ? ಇಲ್ಲಿದೆ ಎಲ್ಲದಕ್ಕೂ ಉತ್ತರ!
ಬಿಎಸ್‌ವೈ to ಸ್ಯಾಂಡಲ್‌ವುಡ್ ಸೆಲೆಬ್ರೆಟೀಸ್; ಕೊರೋನಾ ಹೋರಾಟಕ್ಕೆ ಕೃತಜ್ಞತೆಯ ಚಪ್ಪಾಳೆ!