Coronavirus World

ಕೊರೋನಾದಿಂದಲೇ ಇನ್ನೂ ಸುಧಾರಿಸಿಕೊಂಡಿಲ್ಲ, ಆಗಲೇ ನುಗ್ಗಿ ಬಂತು ಇನ್ನೊಂದು ವೈರಸ್!

Mar 25, 2020, 5:13 PM IST

ಕೊರೋನಾ ವೈರಸ್ ಕೊಟ್ಟ ಮಾರಣಾಂತಿಕ ಹೊಡೆತದಿಂದ ಜಗತ್ತು ಇನ್ನೂ ಚೇತರಿಸಿಕೊಂಡಿಲ್ಲ. ಆಗಲೇ ಚೀನಾದಿಂದ ಮತ್ತೊಂದು ವೈರಸ್ ನುಗ್ಗಿ ಬಂದಿದೆ. ಈ ಹೊಸ ವೈರಸ್ ಚೀನಾದಲ್ಲಿ ಮೊದಲ ಬಲಿ ಪಡೆದಾಗಿದೆ. ಏನಿದು ಹಂಟಾ ವೈರಸ್? ಕೊರೋನಾ ರೀತಿ ಇದು ಕೂಡಾ ಮಾರಣಾಂತಿಕವಾಗುತ್ತಾ? ಹಂಟಾ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ!