Coronavirus Karnataka

ತರಕಾರಿ ಬಲು ದುಬಾರಿ! ಲಾಕ್‌ಡೌನ್ ನೆಪದಲ್ಲಿ ಗ್ರಾಹಕರ ಸುಲಿಗೆಗಿಳಿದ ವ್ಯಾಪಾರಸ್ಥರು

Mar 28, 2020, 12:02 PM IST

ಬೆಂಗಳೂರು (ಮಾ. 28): ಲಾಕ್‌ಡೌನ್ 4 ನೇ ದಿನಕ್ಕೆ ಕಾಲಿಟ್ಟಿದೆ. ತರಕಾರಿ, ದಿನಸಿ ಪದಾರ್ಥಗಳ ಬೆಲೆ ಏಕಾಏಕಿ ಏರಿಕೆಯಾಗಿದೆ. ತರಕಾರಿ, ಇತರೆ ಪದಾರ್ಥಗಳ ಬೆಲೆಯನ್ನು ವ್ಯಾಪಾರಸ್ಥರು ಏರಿಸಿದ್ದಾರೆ. ಮೊದಲಿಗಿಂತ ಈಗ 20 ರಿಂದ 30 ರೂ ಏರಿಕೆಯಾಗಿದೆ. ಮಾರುಕಟ್ಟೆ ಬೆಲೆಗಳ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ! 

ಕೆ ಆರ್ ಮಾರುಕಟ್ಟೆ ಚಿತ್ರಣ ಹೀಗಿದೆ ನೋಡಿ!

"