Coronavirus Karnataka
Mar 30, 2020, 6:17 PM IST
ಈ ಕೊರೋನಾ ವೈರಸ್ ಯಾವ ಮಟ್ಟಿಗೆ ತಂದಿಟ್ಟಿದೆ ಅಂದ್ರೆ ಸ್ವಲ್ಪ ಜ್ವರ ಬಂದ್ರೆ, ಕೆಮ್ಮಿದ್ರೆ ಇಲ್ಲ ಸೀನಿದ್ರೆ ಸಾಕು ಪಕ್ಕದಲ್ಲಿದ್ದ ಜನರ ಮೂಗು ಮುರಿಯುತ್ತಾರೆ. ಅಷ್ಟೇ ಅಲ್ಲ ಅಲ್ಲಿಂದ ಜಾಗ ಖಾಲಿ ಮಾಡ್ತಾರೆ.
ಸಖಿಯರ ಜೊತೆ ರಾಜ ಕ್ವಾರಂಟೈನ್, ನಾಯಿ ಸಾವಿನಿಂದ ನಟಿ ರಮ್ಯಾಗೆ ಡಿಪ್ರೆಶನ್; ಮಾ.30ರ ಟಾಪ್ 10 ಸುದ್ದಿ!
ಇದೇ ತರಹದ್ದೇ ಒಂದು ಘಟನೆ ನಡೆದಿದೆ. ಜ್ವರ ಬಂದ ವ್ಯಕ್ತಿಯನ್ನು ರಸ್ತೆಯಲ್ಲೇ ಬಿಟ್ಟು ಹೋಗಿರುವ ಅಮಾನವೀಯ ಘಟನೆ ನಡೆದಿದೆ.