Coronavirus Karnataka

ಲಾಕ್‌ಡೌನ್‌ಗೆ ಕ್ಯಾರೇ ಅನ್ನಲ್ವಾ? ಪೊಲೀಸರದ್ದು ಒಂದೊಂದು ಕಡೆ ಒಂದೊಂದು ಐಡಿಯಾ!

Mar 28, 2020, 6:49 PM IST

ಬೆಳಗಾವಿ (ಮಾ.28): ಅದೇನೋ ಗೊತ್ತಿಲ್ಲ, ಕೆಲವರಿಗೆ ಈ ಸಮಸ್ಯೆಯ ತೀವ್ರತೆ ಅರ್ಥವಾಗ್ತಿಲ್ಲ. ಸುಮ್ ಸುಮ್ನೆ ಹೊರಗೆ ಬರ್ಬೇಡಿ ಎಂದು ಲಾಕ್‌ಡೌನ್ ವಿಧಿಸಿದ್ರೆ, ಮಾಮುಲಿನಂತೆ ಅಡ್ಡಾಡ್ತಾ ಇರ್ತಾರೆ. ಇಂಥವರಿಗೆ ಹೇಗಪ್ಪ ಬುದ್ಧಿ ಹೇಳೋದು ಎಂದು ಪೊಲೀಸರಿಗೆ ಕಾಡುತ್ತಿರುವ ಚಿಂತೆ. ಲಾಠಿ ಏಟು ತಿಂದ್ರೆನೇ ಬುದ್ಧಿ ಬರೋದು ಅಂಥಾ ಕೆಲವರು ಭಾವಿಸಿದ್ದಾರೆ. ಇನ್ನು ಕೆಲ ಪೊಲೀಸ್ ಅಧಿಕಾರಿಗಳು ಈ ರೀತಿನೂ ವಿಶಿಷ್ಟ ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾರೆ.

ಲಾಕ್‌ಡೌನ್ ಉಲ್ಲಂಘಿಸಿ ಓಡಾಡುತ್ತಿದ್ದ ಯುವಕನಿಗೆ ಒಂಟಿಕಾಲಿನಲ್ಲಿ ನಿಲ್ಲುವ ಶಿಕ್ಷೆ:

"