Coronavirus Karnataka
Mar 24, 2020, 2:48 PM IST
ಬೆಂಗಳೂರು (ಮಾ.24): ಕರ್ನಾಟಕ ಲಾಕ್‌ಡೌನ್ ಹಿನ್ನಲೆಯಲ್ಲಿ ಬೆಂಗಳೂರಿಗೆ ಬರುವ ಎಲ್ಲಾ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಯಾವುದೇ ವಾಹನು ಸಂಚರಿಸದಂತೆ ಫ್ಲೈ ಓವರ್‌ಗಳನ್ನು ಬಂದ್ ಮಾಡಲಾಗಿದೆ. ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ನೈಸ್ ರಸ್ತೆ ಕೂಡಾ ಬಂದ್ ಆಗಿದೆ. ಸುಖಾಸುಮ್ಮನೆ ರಸ್ತೆಗಿಳಿದರೆ ಪೊಲೀಸರು ಕೇಸ್ ಹಾಕ್ತಾರೆ. ಲಾಠಿ ರುಚಿ ತೋರಿಸ್ತಾರೆ. ಹುಷಾರ್! ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ!
ರಾಜ್ಯವೇ ಲಾಕ್‌ಡೌನ್ ಆಗಿದ್ರೂ ಮಂಡ್ಯದಲ್ಲಿ ಮಾತ್ರ ಹಬ್ಬದ ಸಡಗರ; ಬೇಕಾ ಇವೆಲ್ಲಾ?