Coronavirus Karnataka

ಇದು ನೀರಿನ ಹೊಳೆಯಲ್ಲ, ಹಾಲಿನ ಹೊಳೆ! 1500 ಲೀಟರ್ ಹಾಲು ಘಟಪ್ರಭೆಯ ಪಾಲು!

Mar 31, 2020, 4:57 PM IST

ಚಿಕ್ಕೋಡಿ (ಮಾ. 31): ಕೋರೋನಾ ಎಫೆಕ್ಟ್‌ನಿಂದಾಗಿ ಹಾಲು ಖರೀದಿದಾರರ ಸ್ಥಿತಿ ಅಯೋಮಯವಾಗಿದೆ. ಘಟಪ್ರಭಾ ಎಡದಂಡೆ ಪಾಲಾಯಿತು 1500 ಲೀಟರ್ ಹಾಲು.  ಮನೆಮನೆಗೆ ಹೋಗಿ 35 ರೂ ಕೊಟ್ಟು ಖರೀದಿಸಿ ಸಿಟಿಗೆ ಮಾರಲು ಬಂದ್ರೆ 10 ರೂಪಾಯಿಗೆ ಕೇಳಿದ್ದಾರೆ. ಇದರಿಂದ ಕೋಪಗೊಂಡ ಯುವಕರು ಹಾಲನ್ನು ಘಟಪ್ರಭಾ ನದಿಗೆ ಚೆಲ್ಲಿದ್ದಾರೆ. 

ಹಾಸನದಲ್ಲಿ ಪ್ರತ್ಯೇಕ ಸ್ಥಳದಲ್ಲಿ ತರಕಾರಿ ಮಾರುಕಟ್ಟೆ; ಸಾಮಾಜಿಕ ಅಂತರ ಗೊತ್ತೇ ಇಲ್ಲ!