Coronavirus Karnataka
Mar 30, 2020, 6:11 PM IST
ಯಾವಾಗಲೂ ಗಿಜಿಗಿಜಿ ಗುಡುತ್ತಿದ್ದ ಯಶವಂತಪುರ ಹಾಗೂ ಕೆ ಆರ್ ಮಾರ್ಕೆಟನನ್ನು ಶಿಫ್ಟ್ ಮಾಡಲಾಗಿದೆ. ಯಶವಂತಪುರ ಮಾರ್ಕೆಟನ್ನು ದಾಸನಪುರಕ್ಕೆ ಶಿಫ್ಟ್ ಮಾಡಿದ್ರೆ, ಕೆ ಆರ್ ಮಾರ್ಕೆಟನ್ನು ಸಿಂಗೇನ ಅಗ್ರಹಾರಕ್ಕೆ ಶಿಫ್ಟ್ ಮಾಡಲಾಗಿದೆ. ಹೇಗಿದೆ ಅಲ್ಲಿನ ಚಿತ್ರಣ? ವ್ಯಾಪಾರ, ವಹಿವಾಟು ಹೇಗೆ ಸಾಗುತ್ತಿದೆ? ಇಲ್ಲಿದೆ ನೋಡಿ!