Coronavirus Karnataka

ಸಾಕು ಪ್ರಾಣಿಗಳ ಮೇಲೆಯೂ ಲಾಕ್‌ಡೌನ್ ಎಫೆಕ್ಟ್; ಆಹಾರವಿಲ್ಲದೇ ಸೊರಗುತ್ತಿವೆ!

Mar 30, 2020, 3:03 PM IST

ಬೆಂಗಳೂರು (ಮಾ. 30): ಲಾಕ್‌ಡೌನ್ ಎಫೆಕ್ಟ್ ಸಾಕುಪ್ರಾಣಿಗಳ ಮೇಲೆಯೂ ಬಿದ್ದಿದೆ. ಪೆಟ್‌ ಶಾಪ್‌ಗಳು ಬಂದ್ ಆಗಿದ್ದು ಪ್ರಾಣಿಗಳಿಗೆ ಆಹಾರವಿಲ್ಲದಂತಾಗಿದೆ. ದಿನಕ್ಕೆರಡು ಬಾರಿಯಾದ್ರು ಪೆಟ್‌ ಶಾಪ್ ಓಪನ್ ಮಾಡಿ ಎಂದು ಮಾಲಿಕರು ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪ್ರಾಣಿದಯಾ ಸಂಘದ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿದ್ದಾರೆ. ಇಲ್ಲಿದೆ ನೋಡಿ! 

ಬಡವರ ಹಸಿವು ನೀಗಿಸಲು ಮುಂದಾದ ಮುನಿರತ್ನ; 50 ಸಾವಿರ ಜನರಿಗೆ ಊಟದ ವ್ಯವಸ್ಥೆ