Coronavirus Karnataka
Mar 31, 2020, 1:33 PM IST
ಬೆಂಗಳೂರು (ಮಾ. 31): ಕೊರೋನಾ ವಿರುದ್ಧ ಸರ್ಕಾರ ಏನೇ ಕ್ರಮ ಕೈಗೊಂಡರೂ, ಪೊಲೀಸರು ಎಷ್ಟೇ ಜಾಗೃತಿ ಮೂಡಿಸಿದರೂ ಜನ ಸಾಮಾನ್ಯರು ಮಾತ್ರ ಮನೆಯಿಂದ ಹೊರ ಬರುವುದನ್ನು ನಿಲ್ಲಿಸುತ್ತಿಲ್ಲ. ಹಾಗಾಗಿ ಖಾಕಿ ಪಡೆ ಕೊರೊನಾ ವೈರಸ್ ವೇಷಧಾರಿಯಾಗಿ ರಸ್ತೆಗಿಳಿದು ಜಾಗೃತಿ ಮೂಡಿಸುತ್ತಿದ್ದಾರೆ. ನೂತನವಾದ ಪ್ರಯತ್ನವಿದು.