Coronavirus Karnataka
Mar 26, 2020, 6:39 PM IST
ಕೊಪ್ಪಳದಲ್ಲಿ ಮನೆ ಮನೆಗೆ ತರಕಾರಿ, ಹಣ್ಣು ಪೂರೈಕೆ ಮಾಡುವ ವ್ಯವಸ್ಥೆ ಮಾಡಲಾಗುತ್ತಿದೆ. ನಗರಸಭೆ ಸುಪರ್ದಿಯಲ್ಲಿ ನಗರದ ಎಲ್ಲಾ ವಾರ್ಡ್‌ಗಳಲ್ಲಿ ತರಕಾರಿ, ಹಣ್ಣು ಖರೀದಿಗೆ ವ್ಯವಸ್ಥೆ ಮಾಡಲಾಗಿದೆ. ಗುಂಪು ಗುಂಪಾಗಿ ಜನ ಸೇರುವುದನ್ನು ತಡೆಯಲು ಇದು ಬೆಸ್ಟ್ ಐಡಿಯಾ!