Coronavirus Karnataka
Mar 26, 2020, 5:14 PM IST
ಬೆಳಗಾವಿ (ಮಾ. 26): ನಿಯಮ ಉಲ್ಲಂಘಿಸಿ ಬೀದಿ ಬದಿ ವ್ಯಾಪಾರ ಮಾಡುತ್ತಿದ್ದವರಿಗೆ ಬೆಳಗಾವಿ ಪಾಲಿಕೆ ಕೊಟ್ಟಿದೆ. ಪಾಲಿಕೆ ಸಿಬ್ಬಂದಿಗಲು ವಾಹನದಲ್ಲಿ ಸಾಮಗ್ರಿಗಳನ್ನು ಎತ್ತಿಕೊಂಡು ಹೋಗಿದ್ದಾರೆ. ಬೀದಿ ಬದಿ ವ್ಯಾಪಾರ ಮಾಡುವುದರಿಂದ ಜನ ಗುಂಪು ಗುಂಪಾಗಿ ಬರುತ್ತಾರೆ. ಇದರಿಂದ ಜನ ಜಂಗುಳಿ ಆಗುತ್ತೆ. ಇದನ್ನು ತಡೆಗಟ್ಟಿ ಎಂದು ಎಷ್ಟು ಹೇಳಿದ್ರೂ ಕೇಳದ ವ್ಯಾಪಾರಸ್ಥರಿಗೆ ಶಾಕ್ ಕೊಟ್ಟಿದೆ ಪಾಲಿಕೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ!