Coronavirus Karnataka
Mar 26, 2020, 6:08 PM IST
ಬೆಂಗಳೂರು (ಮಾ.26): ಜನ್ರಿಗೆ ತೊಂದ್ರೆ ಆಗ್ತಿದೆ, ಆದ್ರೆ ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಮೂರು ವಾರ ಸಹಕಾರ ನೀಡಿ, ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ ಎಂದು ಸಚಿವ ಡಾ. ಸುಧಾಕರ್ ರಾಜ್ಯದ ಜನತೆಗೆ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ನೋಡಿ | ಆಹಾರ ಸಾಮಗ್ರಿ ಜೊತೆ ಹಸಿದವರಿಗೆ ಊಟದ ವ್ಯವಸ್ಥೆ ಮಾಡಿದ ಖಾಕಿ ಟೀಂ!...
ಕೊರೋನಾ ನಿಯಂತ್ರಣಕ್ಕೆ ಚೀನಾ ಹೊಸ ಪ್ಲ್ಯಾನ್; ಜನ ಮಾತು ಕೇಳದಿದ್ರೆ ಭಾರತಕ್ಕೂ ಬರುತ್ತೆ!