Coronavirus Karnataka

COVID-19 ಲಾಕ್‌ಡೌನ್; ಮದ್ಯದ ಅಂಗಡಿಯನ್ನೇ ದರೋಡೆ ಮಾಡಿದ ಕುಡುಕರು!

Mar 28, 2020, 10:02 PM IST

ಹುಬ್ಭಳ್ಳಿ(ಮಾ.28): ಕೋವಿಡ್-19ನಿಂದಾಗಿ ಭಾರತ ಬಂದ್ ಆಗಿದೆ. ಮನೆಯಲ್ಲಿ ಇರಿ ಒಕೆ, ಸಂಜೆ ಹೊತ್ತಿಗೆ 1 ಪೆಗ್ ಇಲ್ಲದಿದ್ದರೆ ಹೇಗೆ ಅನ್ನೋದು ಕುಡುಕರ ಪ್ರಶ್ನೆ. ಆದರೆ ಎಲ್ಲಾ ಮದ್ಯದ ಅಂಗಡಿ, ಬಾರ್ ಕ್ಲೋಸ್. ಹೀಗಾಗಿ ಖದೀಮರು ಮದ್ಯದ ಅಂಗಡಿಯನ್ನೇ ದರೋಡೆ ಮಾಡಿ ಲಕ್ಷ  ಮೌಲ್ಯದ ಬಾಟಲಿಗಳನ್ನು ಕದ್ದೊಯ್ಯಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.