Coronavirus Karnataka

ಲಾಕ್‌ಡೌನ್: ಕಾಶಿಗೆ ಹೋದ ಕನ್ನಡಿಗರು ವಾಪಸ್ ಬರಲಾಗದೇ ಕಂಗಾಲು

Mar 26, 2020, 1:30 PM IST

ಬೆಂಗಳೂರು (ಮಾ. 26): ಭಾರತ ಲಾಕ್‌ಡೌನ್‌ನಿಂದ ಕಾಶಿಗೆ ಹೋದ ಕನ್ನಡಿಗರು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಊಟಕ್ಕೂ, ಮಾತ್ರೆಗೂ ಯಾವುದಕ್ಕೂ ಹಣವಿಲ್ಲದೇ ಪರದಾಡುತ್ತಿದ್ದಾರೆ. ಕಾಶಿಯಿಂದ ಆದಷ್ಟು ಬೇಗ ವಾಪಸ್ಸಾಗಲು  ಸಹಾಯ ಮಾಡಿ ಎಂದು ಸಿಎಂಗೆ ಮನವಿ ಮಾಡಿಕೊಂಡಿದ್ದಾರೆ. 

ಬಾಗಿಲು ಮುಚ್ಚಿ ಟೀ ವ್ಯಾಪಾರ, ಪೊಲೀಸರ ಲಾಠಿ ರುಚಿಗೆ ಗ್ರಾಹಕರು ತತ್ತರ!

ಇವರೆಲ್ಲರೂ ಮಾರ್ಚ್ 16 ರಂದು ಕಾಶಿಯಾತ್ರೆ ಕೈಗೊಂಡಿದ್ದರು. ಯಾತ್ರೆ ಮುಗಿಸಿ ವಾಪಸ್ ಬರುವಷ್ಟರಲ್ಲಿ ಲಾಕ್‌ಡೌನ್ ಆಗಿರುವುದರಿಂದ ರೈಲು, ವಿಮಾನ ಯಾವುದೂ ಇಲ್ಲದೇ ಸಂಕಷ್ಟದಲ್ಲಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ!