Coronavirus Karnataka
Mar 29, 2020, 5:02 PM IST
'ಕ್ವಾರಂಟೈನ್‌ನಲ್ಲಿ ಇರುವವರು ಜನರ ಸಂಪರ್ಕಕ್ಕೆ ಬಂದರೆ ಬಹಳ ಡೇಂಜರ್. ಇನ್ನೆರಡು ವಾರ ಮನೆಯಲ್ಲೇ ಇದ್ರೆ ಸೇಫ್ ಆಗ್ತೀರಿ. ವಿದೇಶದಿಂದ ಬಂದವರ ಜೊತೆ ಬೆರೆತರೆ ಅಪಾಯ ಕಟ್ಟಿಟ್ಟ ಬುತ್ತಿ. ದಯವಿಟ್ಟು ಅಂತರ ಕಾಯ್ದುಕೊಳ್ಳಿ' ಎಂದು ಹಿರಿಯ ಆರೋಗ್ಯ ಅಧಿಕಾರಿ ಡಾ. ಬಿ ಜಿ ಪ್ರಕಾಶ್ ಕುಮಾರ್ ಎಚ್ಚರಿಸಿದ್ದಾರೆ.