Coronavirus Karnataka
Mar 30, 2020, 7:05 PM IST
ಬೆಂಗಳೂರು(ಮಾ.30): ಧೂಮಪಾನಿಗಳಿಗೆ ಎಚ್ಚರಿಕೆ ಸಂದೇಶವನ್ನು ಆರೋಗ್ಯ ಇಲಾಖೆ ನೀಡಿದೆ. ಕೊರೋನಾ ವೈರಸ್ ಶ್ವಾಸಕೋಶ ಸಂಬಂಧಿಸಿದ ಖಾಯಿಲೆ ಆಗಿರುವುದರಿಂದ ಇತರರಿಗಿಂತ ಬಹುಬೇಗ ಬೀಡಿ, ಸಿಗರೇಟು ಸೇದುವವರಿಗೆ ಕೊರೋನಾ ವೈರಸ್ ತಗುಲುತ್ತದೆ. ಈ ಕುರಿತು ಆರೋಗ್ಯ ಇಲಾಖೆ ಪ್ರಮುಖ ಎಚ್ಚರಿಕೆಯನ್ನು ನೀಡಿದೆ. ಬೀಡಿ ಸಿಗರೇಟು ಸೇದುವ ಮಂದಿ ಈ ಸುದ್ದಿ ನೋಡಿ ಅಮೇಲೆ ನಿರ್ಧರಿಸಿ