Coronavirus Karnataka

ಕೊರೋನಾ ವಿರುದ್ಧ ಸಮರ: ರಾಜ್ಯ ಸರ್ಕಾರದ ಮುಂದೆ ಹೊಸ ಸಮಸ್ಯೆ

Mar 30, 2020, 11:51 AM IST

ಬೆಂಗಳೂರು (ಮಾ.30): ಕೊವಿಡ್‌-19 ವಿರುದ್ಧ ಸಮರದಲ್ಲಿ ವೈದ್ಯಕೀಯ ಸೌಲಭ್ಯ ಒದಗಿಸುವಿಕೆ ಮತ್ತು ಕಟ್ಟುನಿಟ್ಟಿನ ಲಾಕ್‌ಡೌನ್ ನಿರ್ಣಾಯಕ ಪಾತ್ರ ವಹಿಸುತ್ತದೆ. ಆದರೆ ಸಮರ್ಪಕ ವೈದ್ಯಕೀಯ ಸೌಲಭ್ಯ ಮತ್ತು ಕಟ್ಟುನಿಟ್ಟಿನ ಲಾಕ್‌ಡೌನ್‌ ಅನುಷ್ಠಾನಕ್ಕೆ ಸರ್ಕಾರದ ಕಡೆಯಿಂದ ಉಸ್ತುವಾರಿ ಅಗತ್ಯ. ಆದರೆ ಜಿಲ್ಲೆಗೊಂದು ಉಸ್ತುವಾರಿ ಸಚಿವರಿಲ್ಲದೇ ಸರ್ಕಾರ ಪರದಾಡುತ್ತಿದೆ. ವೈದ್ಯಕೀಯ ಅವಶ್ಯಕತೆಗಳ ಮೇಲೆ ನಿಗಾ ಇಡಲು,  ಜಿಲ್ಲೆಗಳ ಜನರ ಸಮಸ್ಯೆ ಆಲಿಸಲು, ಲಾಕ್‌ಡೌನ್‌ ಅವಧಿಯಲ್ಲಿ ಅತ್ಯಗತ್ಯ ಸೇವೆಗಳ ನಿಗಾ ವಹಿಸಲು ಒಬ್ಬೊಬ್ಬರು ಎರಡೆರಡು ಜಿಲ್ಲೆಗಳ ಮೇಲೆ ನಿಗಾ ಇಡುವ ಪರಿಸ್ಥಿತಿ ಇದೆ. 

ಇದನ್ನೂ ನೋಡಿ | 

ರಾಜಾಜ್ಞೆ ತಂದ ನಿಟ್ಟುಸಿರು,  ಮಧ್ಯಮ ವರ್ಗದವರಿಗೆ ಕೇಂದ್ರದ ಬಿಗ್ ರಿಲೀಫ್...
"