Sep 15, 2020, 4:45 PM IST
ಮುಂಬೈ ಮಹಾನಗರ ಪಾಲಿಕೆಯಿಂದ ಕಂಗನಾ ಕಚೇರಿ ಧ್ವಂಸವಾದ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ. ಆದರೆ ಮುಂಬೈನಲ್ಲಿ ಮನೆ ಕಳೆದುಕೊಂಡಿದ್ದು ನಟಿ ಕಂಗನಾ ಮಾತ್ರವಲ್ಲ, ಈ ಪಟ್ಟಿಯಲ್ಲಿ ಈ ಸ್ಟಾರ್ಸ್ ಸಹ ಸೇರಿ ಕೊಂಡಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment