ರಿಯಲ್ ಸ್ಟಾರ್ ಕಂಠದಲ್ಲಿ ಚುನಾವಣೆ ಸಾಂಗ್...ಮತದಾನದ ಜಾಗೃತಿ ಮೂಡಿಸಿದ್ರಾ ಉಪ್ಪಿ..?

Apr 10, 2023, 4:37 PM IST

ಸತೀಶ್, ಜಾಹ್ನವಿ ನಟನೆಯ ದರ್ಬಾರ್ ಸಿನಿಮಾದಲ್ಲಿ ಚುನಾವಣೆ ಕುರಿತ ಹಾಡನ್ನು ಉಪೇಂದ್ರ ಅವರು ಹಾಡಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ನಡೆಯುವ ರಾಜಕೀಯವೇ ದರ್ಬಾರ್ ಸಿನಿಮಾ.ತೀಶ್ ನಾಯಕನಾಗಿ ಕಾಣಿಸಿಕೊಂಡಿರುವ ಈ ಚಿತ್ರಕ್ಕೆ ವಿ.ಮನೋಹರ್ ಆಕ್ಷನ್ ಕಟ್ ಹೇಳಿದ್ದಾರೆ. ಹಲವು ವರ್ಷಗಳ ಬಳಿಕ ಮನೋಹರ್ ಅವರು ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಈ ದರ್ಬಾರ್‌ ಸಿನಿಮಾದ  ಹಾಡು ಈ ಭಾರಿಯ ಎಲೆಕ್ಷನ್‌ಗೆ ಹೇಳಿ ಮಾಡಿಸಿದಂತಿದೆ.