ದೊಡ್ಡ ಮಾರ್ಕೆಟ್ ಸೃಷ್ಟಿಸಿಕೊಂಡಿರೋ ವಿಜಯ್ ದಳಪತಿ 'ಮಾಸ್ಟರ್' ಸಿನಿಮಾ!

Nov 30, 2020, 5:02 PM IST

ಕಾಲಿವುಡ್ ವಿಜಯ್ ದಳಪತಿ ಅಭಿನಯದ ಮಾಸ್ಟರ್ ಸಿನಿಮಾ ದೊಡ್ಡ ಮಟ್ಟದಲ್ಲಿ ಮಾರ್ಕೆಟ್ ಸೃಷ್ಟಿ ಮಾಡಿಕೊಂಡಿದೆ. ಚಿತ್ರಮಂದಿರದ ಮಾಲೀಕರು ಸಿನಿಮಾ ನಮಗೆ ಕೊಡಿ, ಎನ್ನುತ್ತಿದ್ದರೆ ಮತ್ತೊಂದು ಕಡೆ ಓಟಿಟಿ ಮಾಲೀಕರು ಕೋಟಿ ಕೋಟಿ ಕೊಡುತ್ತೇವೆ ನಮಗೆ ಕೊಡಿ ಎಂದು ಕೇಳುತ್ತಿದ್ದಾರಂತೆ. ರಿಲೀಸ್‌ಗೂ ಮುನ್ನವೇ ರೆಕಾರ್ಡ್‌ ಕ್ರಿಯೇಟ್‌ ಮಾಡುತ್ತಿರುವ ಈ ಸಿನಿಮಾ ಎಷ್ಟಕ್ಕೆ ಮಾರಾಟವಾಗಿದೆ ಗೊತ್ತಾ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment