ಶಿವಣ್ಣ ದಂಪತಿ ಜೊತೆ ತಿಮ್ಮಪ್ಪನಿಗೆ ಮುಡಿ ಕೊಟ್ಟಆಪ್ತರು; ಹೇಗಿದೆ ಹ್ಯಾಟ್ರಿಕ್ ಹೀರೋ ಆರೋಗ್ಯ?

Dec 8, 2024, 12:05 PM IST

ಶಿವಣ್ಣನ ಆರೋಗ್ಯ ಸ್ಥಿರವಾಗಿಲ್ಲ. ಹೀಗಾಗಿಯೇ ಡಿಸೆಂಬರ್​ 18ಕ್ಕೆ ನಾನು ಅಮೆರಿಕಾಗೆ ಹೊರಟಿದ್ದೇನೆ ಅಂತ ಶಿವಣ್ಣ ಹೇಳಿಕೊಂಡಿದ್ದಾರೆ. ಆದ್ರೆ ಅದಕ್ಕೂ ಮೊದಲು ತಿರುಪತಿ ತಿಮ್ಮಪ್ಪನ ಮೊರೆ ಹೋಗಿದ್ದಾರೆ ಕರುನಾಡ ಚಕ್ರವರ್ತಿ.