ದೇವರಕೊಂಡ ಆಯ್ತು, ಪ್ರಿನ್ಸ್ ಆಯ್ತು ಈಗ ರಾಮ್ ಚರಣ್ ಜೊತೆನಾ? ಏನಿದು ರಶ್ಮಿಕಾ?
Mar 24, 2020, 11:09 AM IST
ಕರ್ನಾಟಕದ ಕ್ರಶ್ ರಶ್ಮಿಕಾ ಮಂದಣ್ಣ ದೇವರಕೊಂಡ ಆಯ್ತು, ಮಹೇಶ್ ಬಾಬು ಆಯ್ತು ಈಗ ರಾಮ್ ಚರಣ್ ತೇಜಾ ಜೊತೆಗೂ ನಟಿಸ್ತಾರೆ ಬಗ್ಗೆ ರಶ್ಮಿಕಾರನ್ನು ಕೇಳಿದ್ರೆ ಅವರು ಹೇಳೋ ಕಥೆನೇ ಬೇರೆ! ಏನದು? ಈ ವಿಡಿಯೋ ನೋಡಿ!