ರಶ್ಮಿಕಾ ಬಾಯ್ ಫ್ರೆಂಡ್ ಆಕೆಯನ್ನು ಹೀಗೆ ಕರೀತಾರಂತೆ..ವಿಜಯ್ ದೇವರಕೊಂಡ ಚೀಸ್ ಕೇಕ್ ಯಾರು ಗೊತ್ತಾ?

Jan 20, 2024, 11:11 AM IST

ಇತ್ತೀಚೆಗೆ ವಿಜಯ್‌ ದೇವರಕೊಂಡ(Vijay Deverakonda) ಮತ್ತು ರಶ್ಮಿಕಾ ಮಂದಣ್ಣ(Rashmika) ಎಂಗೇಜ್‌ಮೆಂಟ್‌ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹಬ್ಬಿತ್ತು. ಆದ್ರೆ ಕೆಲವರು ಇದೆಲ್ಲಾ ಸುಳ್ಳು ಎಂದು ಹೇಳಿದರು. ಇದರ ಬೆನ್ನಲ್ಲೇ ಈಗ ಮತ್ತೊಂದು ಸುದ್ದಿ ಸಖತ್‌ ವೈರಲ್‌ ಆಗುತ್ತಿದೆ. ಅದೇನಪ್ಪಾ ಅಂದ್ರೆ, ವಿಜಯ್‌ ದೇವರಕೊಂಡ ರಶ್ಮಿಕಾರನ್ನು ಚೀಸ್‌ ಕೇಕ್‌(Cheesecake) ಎಂದು ಕರೆಯುತ್ತಾರಂತೆ. ಇದು ವಿಜಯ್‌ ಫ್ಯಾನ್ಸ್‌(Fans) ಕೊಟ್ಟಿರುವ ಹೆಸರಂತೆ. ಇದನ್ನು ಕೇಳಿದ ಕೆಲವರು ಹೋಗ್ಲಿ ಬಿಡಪ್ಪಾ ನೀನು ರಶ್ಮಿಕಾನನ್ನು ಚೀಸ್‌ ಕೇಕ್‌ ತಿಂದ ಹಾಗೆ ತಿಂದು ಹಾಕ್ತಿಯಾ ಎಂದು ಕಮೆಂಟ್‌ ಮಾಡುತ್ತಿದ್ದಾರೆ. 

ಇದನ್ನೂ ವೀಕ್ಷಿಸಿ:  Bheema movie Teaser: ದುನಿಯಾ ವಿಜಯ್ ಹುಟ್ಟುಹಬ್ಬಕ್ಕೆ 'ಭೀಮ' ಟೀಸರ್ ಟ್ರೀಟ್..!