Jan 26, 2021, 4:10 PM IST
ಇಷ್ಟು ದಿನ ಬಿಗ್ ಬಾಸ್ ಹಿಂದಿ ರಿಯಾಲಿಟಿ ಶೋನಲ್ಲಿ ಮಜಾ ಕೊಡೋ ಎಲಿಮೆಂಟ್ ಎನೂ ಇಲ್ಲ ಎಂದು ಬೇಸರದಲ್ಲಿದ್ದ ವೀಕ್ಷಕರಿಗೆ, ರಾಖಿ ಸಾವಂತ್ ಅವರ ದಿನಕ್ಕೊಂದು ಡ್ರಾಮಾ ನೋಡಿ ಫುಲ್ ಎಂಜಾಯ್ ಮಾಡುತ್ತಿದ್ದಾರೆ. ರಾಖಿ ಮದುವೆ ಬಗ್ಗೆ ಯಾರೋಬ್ಬರು ಕೇಳಿದ ಪ್ರಶ್ನೆಗೆ ಕೊಟ್ಟ ಉತ್ತರ ಸಾಮಾಜಿಕ ಜಾಲತಾಣದಲ್ಲಿ ಜೋಕ್ ಆಫ್ ದಿ ಡೇ ರೀತಿ ಹರಿದಾಡುತ್ತಿದೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment