Dec 5, 2024, 11:16 AM IST
ನಾಗ ಚೈತನ್ಯ ಹಾಗೂ ಶೋಭಿತಾ ಧುಲಿಪಲ ಮದುವೆ ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ನಡೆದಿದೆ. ಕಳೆದ ಮೂರು ದಿನಗಳಿಂದಲೂ ನಾನಾ ಶಾಸ್ತ್ರಗಳು ನಡೆದದ್ವು. ನಾಗಾರ್ಜುನ ಒಡೆತನದ ಅನ್ನಪೂರ್ಣ ಸ್ಟುಡಿಯೋದಲ್ಲಿ ಈ ಜೋಡಿಯ ವಿವಾಹ ಮುಹೂರ್ತ ನಡೆದಿದ್ದು , ಟಾಲಿವುಡ್ ತಾರೆಯರ ದಂಡು ಮದುವೆ ಆಗಮಿಸಿ ನವಜೋಡಿಗೆ ಶುಭ ಹಾರೈಸಿದೆ.