ಆಸ್ತಿಗಾಗಿ ರಣರಂಗವಾಯ್ತು ಹಿರಿಯ ನಟನ ಮನೆ; ಪರಸ್ಪರ ದೂರು ದಾಖಲಿಸಿದ ತಂದೆ-ಮಗ

Dec 9, 2024, 1:50 PM IST

ತೆಲುಗು ಚಿತ್ರರಂಗದ ತಾರಾಕುಟುಂಬಗಳಲ್ಲಿ ಮೋಹನ್ ಬಾಬು ಫ್ಯಾಮಿಲಿ ಕೂಡ ಒಂದು. ಈ ಈ ಫ್ಯಾಮಿಲಿನಲ್ಲಿ ಈಗ ಎಲ್ಲವೂ ಸರಿಯಿಲ್ಲ. ಮಂಚು ಕುಟುಂಬದ ಕಿರಿಯ ಸದಸ್ಯ ಮತ್ತು ನಟ ಮಂಚು ಮನೋಜ್, ತಮ್ಮ ತಂದೆ ಮೋಹನ್ ಬಾಬು ವಿರುದ್ಧವೇ ದೂರು ನೀಡಿದ್ದಾರೆ.