Jul 28, 2022, 5:44 PM IST
ಬಾಲಿವುಡ್ನಲ್ಲಿ ಅತಿ ಹೆಚ್ಚು ಟ್ರೋಲ್ ಆಗಿರುವ ನಟಿ ಮಲೈಕಾ ಅರೋರಾ ಬುಧವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಬ್ಲ್ಯಾಕ್ ಆಂಡ್ ವೈಟ್ ಸೂಟ್ ಧರಿಸಿ ಸಖತ್ ಕೂಲ್ ಆಗಿ ಕಾಣಿಸಿಕೊಂಡಿದ್ದಾರೆ. ನೋಡಲು ಲುಕ್ ಸಿಂಪಲ್ ಆಗಿದ್ದರೂ ಧರಿಸಿರುವು ಎಲ್ಲಾ ದುಬಾರಿನೇ. ಜಿಮ್ಗೆ ಹೋಗಲಿ ಅಕ್ಕ ಪಕ್ಕ ಜಾಗಗಳಿ ಹೋಗಲಿ ಮೈ ಮೇಲೆ ಬಟ್ಟೆ ನಿಲ್ಲುವುದಿಲ್ಲ ಆದರೆ ವಿದೇಶಕ್ಕೆ ಹೋಗ್ತೀರಾ ಅಂದ್ರೆ ಸಾಕು ಗೌರಮ್ಮ ಆಗ್ತೀರಾ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment