Jul 31, 2022, 4:56 PM IST
ಬಾಲಿವುಡ್ ಡೀವಾ ಮಲೈಕಾ ಅರೋರಾ ಜಿಮ್ ಪ್ರವೇಶಿಸುವ ಮತ್ತು ನಿರ್ಗಮಿಸುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಆಗುತ್ತದೆ. ಸಾಮಾನ್ಯವಾಗಿ ಹೆಣ್ಣು ಮಕ್ಕಳು ಮಲೈಕಾ ಔಟ್‌ಫಿಟ್ ಹೇಗಿದೆ ಯಾವ ಬ್ರ್ಯಾಂಡ್ ಎಂದೆಲ್ಲಾ ನೋಡುತ್ತಾರೆ ಆದರೆ ಗಂಡು ಮಕ್ಕಳು ಮಲೈಕಾ ಬರುವ ಕಾರು ಯಾವುದು? ಅದರ ಬೆಲೆ ಎಷ್ಟು ಎಂದು ಚರ್ಚೆ ಮಾಡಲು ಶುರು ಮಾಡಿದ್ದಾರೆ. ಒಟ್ಟಾರೆ ಮಲೈಕಾ ಬಳಿ ಎಷ್ಟು ಕಾರುಗಳಿದೆ .....
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment