May 23, 2020, 4:13 PM IST
ಲಾಕ್‌ಡೌನ್ ಕಾರಣ ನಟ-ನಟಿಯರು ತಮ್ಮ ಮನೆಯಲ್ಲಿಯೇ ಜಿಮ್ ಫ್ಲೂರ್ ಮಾಡಿದ್ದಾರೆ. ವಿಭಿನ್ನ ವ್ಯಾಯಾಮ ಹಾಗೂ ಯೋಗಗಳನ್ನು ಟ್ರೈ ಮಾಡುವ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಈ ವೇಳೆ ಮಿಲ್ಕ್ ಬ್ಯೂಟಿ ತಮನ್ನಾ ಶಿರ್ಷಾಸನ ಮಾಡಲು ಹೋಗಿ ಮಾಡಿಕೊಂಡ ಎಡವಟ್ಟು ನೋಡಿ...
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment