ಕರೀನಾ ಹಿಂದೆ ಬಿದ್ದಿರೂ ಬ್ರ್ಯಾಂಡ್‌ಗಳಿಗೆ ಆಕೆ ಆರೋಗ್ಯದ ಬಗ್ಗೆ ಕಾಳಜಿ ಇಲ್ವಾ?

Jan 28, 2021, 4:42 PM IST

ಸಿನಿಮಾ ನಟಿಯರು ಗರ್ಭಿಣಿ ಎಂದು ತಿಳಿಯುತ್ತಿದ್ದಂತೆ ಟಾಪ್‌ ಬ್ರ್ಯಾಂಡ್ ಮಾಲೀಕರು ತಮ್ಮ ಪ್ರಚಾರಕ್ಕೆಂದು ಸಂಪರ್ಕಿಸುತ್ತಾರೆ. ತೈಮೂರ್‌ಗೆ ಗರ್ಭಿಣಿ ಆಗಿದ್ದಾಗಲೂ ಹೀಗೇ ಆಗಿತ್ತು. ಇದೀಗ ಫೆಬ್ರವರಿಯಲ್ಲಿ ಎರಡನೇ ಮಗು ಬರ ಮಾಡಿಕೊಳ್ಳುತ್ತಿರುವ ಕರೀನಾ ಯೋಗ ಮಾಡಿದ್ದಾರೆ. ಯೋಗ ಮಾಡುತ್ತಲೇ ಮತ್ತೊಂದು ಪಾಪ್ಯೂಲರ್‌ ಬ್ರ್ಯಾಂಡ್‌ಗೆ ಜಾಹೀರಾತು ನೀಡಿದ್ದಾರೆ. ಇಷ್ಟೊಂದು ಕ್ಯಾಮೆರಾಗಳಿಗೆ ಕಾಣಿಸಿಕೊಳ್ಳುತ್ತಿರುವ ಕರೀನಾ ಆರೋಗ್ಯದ ಬಗ್ಗೆ ಕಾಳಜಿ ಇಲ್ವಾ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainmnet