ಸೋನಂ ಕಪೂರ್ ಬಟ್ಟೆ ನೋಡಿ ಗರ್ಭಿಣಿನಾ ಎಂದು ಪ್ರಶ್ನಿಸಿದ ನೆಟ್ಟಿಗರು!

Jul 17, 2021, 1:11 PM IST

ಬಾಲಿವುಡ್ ಸ್ಟೈಲ್ ಐಕಾನ್ ಸೋನಂ ಕಪೂರ್ ಒಂದು ವರ್ಷದ ಬಳಿಕ ಲಂಡನ್‌ನಿಂದ ಮುಂಬೈಗೆ ಆಗಮಿಸಿದ್ದು, ತಂದೆ ಅನಿಲ್ ಕಪೂರ್ ವಿಮಾನ ನಿಲ್ದಾಣದಲ್ಲಿಯೇ ಮಗಳಿಗಾಗಿ ಕಾಯುತ್ತಿದ್ದರು. ಸೋನಂ ದೊಗಲೆ ಬಟ್ಟೆ ಧರಿಸಿದ್ದನ್ನು ನೋಡಿದ ನೆಟ್ಟಿಗರು ಗರ್ಭಿಣಿ ಇರಬೇಕು ಎಂದು ಮಾತನಾಡಿಕೊಳ್ಳುತ್ತಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment