ಪ್ರಿನ್ಸ್‌ ಮಹೇಶ್ ಬಾಬು ಈ ವಿಚಾರದಲ್ಲಿ ತುಂಬಾನೇ ಸ್ಟ್ರಿಕ್ಟ್ ಅಂತೆ!

May 18, 2020, 4:57 PM IST

ಟಾಲಿವುಡ್‌ ಪ್ರಿನ್ಸ್ ಮಹೇಶ್‌ ಬಾಬು ಬಗ್ಗೆ ನಿಮಗೆ ತಿಳಿದಿರದ ವಿಚಾರಗಳನ್ನು ಸಿನಿಮಾ ಹಂಗಾಮದಲ್ಲಿ ನಾವು ಹೇಳುತ್ತೇವೆ, ನೋಡಿ. ಪರ್ಸನಲ್‌ ಲೈಫ್‌ನಲ್ಲಿ ಸಿಕ್ಕಾಪಟ್ಟೆ ಪ್ರೈವೇಟ್‌ ಆಗಿರುವ ಮಹೇಶ್ ಬಾಬು ಈ ವಿಚಾರವನ್ನು ತುಂಬಾನೇ ಸ್ಟ್ರಿಕ್ಟ್ ಅಗಿ ಪಾಲಿಸುತ್ತಾರಂತೆ. ಅಷ್ಟೇ ಅಲ್ಲದೇ ಎಲ್ಲೇ ಹೋದರು ಇದನ್ನು ಜೊತೆಗೆ ಕ್ಯಾರಿ ಮಾಡೋದೇ ಇಲ್ವಂತೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment