Dec 16, 2020, 11:29 AM IST
ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರಿಗೆ ಕೊರೋನಾ ಸೋಂಕು ತಗುಲಿದ್ದು, ವೈರಸ್‌ನ ಪರಿಣಾಮ ನೇರವಾಗಿ ನೋಡಿದ್ದಾರೆ. 2020 ಕೊರೋನಾದಲ್ಲಿ ಮುಗಿಯಿತು. 2021 ಚೆನ್ನಾಗಿರಲೆಂದು ನಟ ಮಾಡಿದ್ದೇನು ನೋಡಿ
2021ಕ್ಕೆ ನಿಂಬೆ, ಮೆಣಸಿನಕಾಯಿ ಕಟ್ಟಿದ ಅಮಿತಾಭ್
2021ಕ್ಕೆ ನಿಂಬೆ ಮತ್ತು ಮೆಣಸಿನಕಾಯಿ ಕಟ್ಟಿದ ಫೋಟೋವನ್ನು ನಟ ಇನ್‌ಸ್ಟಾಗ್ರಾಂ ಮತ್ತು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ. ಕೆಟ್ಟ ಕಣ್ಣಿನಿಂದ ಬಚಾವಾಗಲು ನಿಂಬೆ ಮೆಣಸಿನ ಕಾಯಿ ಕಟ್ಟುವ ಸಂಪ್ರದಾಯ ಭಾರತದಾದ್ಯಂತ ಇದೆ.