Oct 24, 2021, 6:16 PM IST
ಅಮಿತ್ ಶಾ ಅವರ ಹುಟ್ಟುಹಬ್ಬಕ್ಕೆ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಶುಭಾಶಯಗಳನ್ನು ತಿಳಿಸಿದ್ದಾರೆ. ಸಾರಾ ಉದ್ದೇಶ ಏನೋ ಗೊತ್ತಿಲ್ಲ ಆದರೆ ನೆಟ್ಟಿಗರು ಇದನ್ನು ಡ್ರಗ್ಸ್ ಪ್ರಕರಣಕ್ಕೆ ಲಿಂಕ್ ಮಾಡುತ್ತಿದ್ದಾರೆ. ನೀವು ಡ್ರಗ್ಸ್ ಕೇಸ್‌ಯಿಂದ ಪಾರಾಗಲು ಹೀಗೆ ಮಾಡಿದ್ದು ಎಂದು ಬೆರಳು ತೋರಿಸುತ್ತಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment