May 15, 2020, 4:29 PM IST
ಬಾಲಿವುಡ್ 'Zoobie Doobie' ಬೆಡಗಿ ಕರೀನಾ ಕಪೂರ್ ಇಷ್ಟು ದಿನ ಲಾಕ್‌ಡೌನ್ ಅಲ್ವಾ ಎಂದು ಫ್ಯಾಮಿಲಿ ಜೊತೆ ಟೈಂ ಪಾಸ್ ಮಾಡುತ್ತಿದ್ದರು ಆದರೀಗ ಫಿಟ್ನೆಸ್‌ಗೆ ಬಗ್ಗೆ ತುಂಬಾನೇ ತಲೆ ಕೆಡಿಸಿಕೊಂಡಿದ್ದಾರೆ.
ಪ್ರೆಗ್ನೆನ್ಸಿಯಲ್ಲಿ 16 ಕೆಜಿ ತೂಕ ಹೆಚ್ಚಿಸಿಕೊಂಡ ಕರೀನಾ ಫುಡ್ ಡಯಟ್ ಹಾಗೂ ಲೈಟ್ ವರ್ಕೌಟ್ ಮಾಡಿ ಸಣ್ಣ ಆಗಿದ್ರು ಆದರೆ ಈಗ ಮತ್ತೆ ಅದೇಕೋ ಸೈಜ್ ಝಿರೋ ಆಗಬೇಕೆಂದು ನಿರ್ಧರಿಸಿದ್ದಾರೆ. ಅದಕ್ಕೆ ಮನೆಯಲ್ಲಿಯೇ ಮಾಡುತ್ತಿರುವ ಕಸರತ್ತು ನೋಡಿ....
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ ಮಾಡಿ: Suvarna Entertainment