ಪ್ರಭುದೇವ್ ಹಾಡಿಗೆ ಹೆಜ್ಜೆ ಹಾಕಿದ ಡೇವಿಡ್‌ ವಾರ್ನರ್; ದಂಪತಿಗಳ ವಿಡಿಯೋ ವೈರಲ್!

May 19, 2020, 4:26 PM IST

ಸನ್‌ರೈಸರ್ಸ್‌ ಹೈದರಾಬಾದ್‌ ಪರ ಆಡುವ ಆಸ್ಟ್ರೇಲಿಯಾ ಕ್ರಿಕೆಟರ್‌ ಡೇವಿಡ್‌ ವಾರ್ನರ್  ಭಾರತೀಯ ಸಿನಿಮಾ ಹಾಗೂ ಹಾಡುಗಳಿಗೆ ಪತ್ನಿ ಜೊತೆ ಹೆಜ್ಜೆ  ಹಾಕುತ್ತಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಅಲ್ಲು ಅರ್ಜುನ್, ಮಹೇಶ್ ಬಾಬು ಸಿನೆಮಾ ಹಾಡಿಗೆ ಡ್ಯಾನ್ಸ್ ಮಾಡಿದ ಆಸೀಸ್ ಕ್ರಿಕೆಟಿಗ ವಾರ್ನರ್

ಇತ್ತೀಚಿಗೆ ಅಲ್ಲು ಅರ್ಜುನ್‌, ಮಹೇಶ್‌ ಬಾಬು ಹಾಗೂ ಪ್ರಭಾಸ್ ಹಾಡಿಗೆ  ಹೆಚ್ಚೆ ಹಾಕಿದ ಡೇವಿಡ್‌ ಈಗ ಪ್ರಭುದೇವ ಅವರ  ಮುಕ್ಕಾಬುಲಾ ಹಾಡಿಗೆ ಸ್ಟೆಪ್‌ ಹಾಕಿದ್ದಾರೆ......

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainmet