ನಟ ರಾಣಾ ಭಾವೀ ಪತ್ನಿ ಏನ್ ಮಾಡ್ತಿದ್ದಾರೆ? ಅವರ ಹಿನ್ನಲೆ ಏನು?

May 23, 2020, 4:17 PM IST

ಮೇ 21ರಂದು ಹೈದರಾಬಾದ್‌ನಲ್ಲಿ ಎಂಗೇಜ್‌ಮೆಂಟ್‌ ಆದ ನಟ ರಾಣಾ ದಗ್ಗುಬಾಟಿ ಹಾಗೂ ಪ್ರೇಯಸಿ ಮಿಹೀಕಾ ಬಜಾಜ್‌ ಈ ಅಭಿಮಾನಿಗಳ ನೆಚ್ಚಿನ ಜೋಡಿಯಾಗಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ಅವರಿಬ್ಬರ ಫೋಟೋ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಅಷ್ಟಕ್ಕೂ ಮಿಹೀಕಾ ಬಜಾಜ್‌ ಯಾರು? ವೃತ್ತಿಯಲ್ಲಿ ಏನು ಮಾಡಿಕೊಂಡಿದ್ದಾರೆ......? ಎಂದೂ ಕೇಳದ ಹೆಸರು. ಇದೀಗ ರಾಣಾರನ್ನು ಮದುವೆಯಾಗುತ್ತಿರುವುದರಿಂದ ಮುನ್ನಲೆಗೆ ಬಂದಿದ್ದು, ಕುತೂಹಲ ಹುಟ್ಟಿಸಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment